ಸಸ್ಪೆನ್ಸ್ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯ 'ಲಾರ್ಡ್ ಗಾಗ' ಚಿತ್ರದ ಮೊದಲ ಟೀಸರ್ ಬಿಡುಗಡೆಯಾಗಿದೆ. ಝೀರೋ ಗ್ರ್ಯಾವಿಟಿ ಫಿಲಂಸ್ ಬ್ಯಾನರಿನಲ್ಲಿ ಮುಕಿ ರೆಘುನಾಥನ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ವೈಕೆ ನಿರ್ದೇಶನ ನೀಡಿದ್ದು, ಶೂನ್ಯ, ಸ್ವರೂಪಿಣಿ ಮತ್ತು ದಿಶಾ ನಟಿಸಿದ್ದಾರೆ.