ಯುವನಿರ್ದೇಶಕ ವೈಕೆ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ 'ಲಾರ್ಡ್ ಗಾಗ' ಚಿತ್ರದ ಟೀಸರ್ ಅನಾವರಣಗೊಂಡಿದೆ. ಝೀರೋ ಗ್ರ್ಯಾವಿಟಿ ಫಿಲಂಸ್ ಬ್ಯಾನರ್‌ನಲ್ಲಿ ಮುಕಿ ರೆಘುನಾಥನ್ ನಿರ್ಮಾಣದ ಈ ರೊಮ್ಯಾಂಟಿಕ್ ಸೈಕಾಲಜಿಕಲ್ ಥ್ರಿಲ್ಲರ್‌ನಲ್ಲಿ ಶೂನ್ಯ, ಸ್ವರೂಪಿಣಿ ಮತ್ತು ದಿಶಾ ನಟಿಸಿದ್ದಾರೆ.