YK ನಿರ್ದೇಶನದ, ಶೂನ್ಯ ಅಭಿನಯದ ‘ಲಾರ್ಡ್ ಗಾಗ’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಇದೇ ಸಂದರ್ಭದಲ್ಲಿ ‘ಹೈಯಾದೆ’ ಹಾಡು ಬಿಡುಗಡೆಯಾಗಿದ್ದು, ನಿರ್ಮಾಪಕ ಮುಕಿ ರಘುನಾಥನ್ ಮತ್ತು ದಿಶಾ ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.